See Full Document Text
(cid:315)ಶೇಷ ರಾಜಯ್ ಪತಿರ್ಕೆ
¨sÁUÀ – 4J (cid:88)ೆಂಗಳೂರು, ಸೋಮವಾರ,14, ಡಿಸೆಂಬರ್ , 2020(ಮಾಗರ್(cid:316)ರ, 23, ಶಕವಷ ೧೯೪2) ನಂ. 699
Part – IVA Bengaluru, MONDAY,14,DECEMBER,2020( MARGASHIRA,23, ShakaVarsha 1942)
No. 699
No. DPAR 209 SRR 2020 Karnataka Government Secretariat,
Vidhana Soudha,
Bangalore, Dated: 14.12.2020
NOTIFICATION
In exercise of the powers conferred by the proviso to clause (3) of Article 320 of the
Constitution of India, the Governor of Karnataka hereby makes the following regulations
further to amend the Karnataka Public Service Commission (Consultation) Regulations, 2000,
namely:-
REGULATIONS
1. Title and Commencement.- (1) These regulations may be called the Karnataka Public
Service Commission (Consultation) (Second Amendment) Regulations, 2020.
(2) They shall come in to force from the date of their publication in the Official
Gazette.
2. Amendment of regulation 5,- In the Karnataka Public Service Commission
(Consultation) Regulations, 2000, for regulation 5, the following shall be substituted,
namely:-
“5. It shall not be necessary to consult the Commission in any case involving a
disciplinary matter affecting a Government servant where the disciplinary authority proposes
to pass an original order imposing on him any of the penalties specified in the Karnataka Civil
Services (Classification, Control and Appeal) Rules, 1957 or where the competent authority
proposes to pass an order on an appeal or on revision or review in relation to such an original
order under the said rules”.
Sd/-
(Vajubhai Vala)
Governor of Karnataka
By Order and in the name of the
Governor of Karnataka
(A.V. Shylaja)
Under Secretary to Government,
Department of Personnel & Administrative Reforms
(Service Rules-2)
(1)R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
2
ಕನಾರ್ಟಕ ಸಕಾರ್ರ
ಸಂಖೆಯ್ (cid:318)ಆಸುಇ 209 ಎಸ್ಆರ್ಆರ್ 2020 ಕನಾರ್ಟಕ ಸಕಾರ್ರದ ಸಚಿವಾಲಯ
(cid:315)ಧಾನಸೌಧ
ಬೆಂಗಳೂರು, ದಿನಾಂಕ:14.12.2020
ಅಧಿಸೂಚನೆ
ಭಾರತ ಸಂ(cid:315)ಧಾನದ 320 ನೇ ಅನುಚೆಚ್ೕದದ ಕಲಂ (3)ರಿಂದ ಪರ್ದತತ್ವಾದ ಅಧಿಕಾರವನುನ್
ಚಲಾಯಿ(cid:318), ಕನಾರ್ಟಕ ರಾಜಯ್ಪಾಲರು ಕನಾರ್ಟಕ ಲೋಕಸೇವಾ ಆ(cid:372)ೕಗ (ಸಮಾಲೋಚನೆ) (cid:315)ನಿಯಮಗಳು,
2000 ಕೆಕ್ ಮತತ್ಷುಟ್ ತಿದುದ್ಪಡಿ ಮಾಡಲು ಕೆಳಕಂಡ (cid:315)ನಿಯಮಗಳನುನ್ ರಚಿ(cid:318)ದಾದ್ರೆ, ಎಂದರೆ : -
(cid:315)ನಿಯಮಗಳು
1.(cid:316)ೕ(cid:317)ರ್ಕೆ ಮತುತ್ ಪಾರ್ರಂಭ: (1) ಈ (cid:315)ನಿಯಮಗಳನುನ್ ಕನಾರ್ಟಕ ಲೋಕಸೇವಾ ಆ(cid:372)ೕಗ
(ಸಮಾಲೋಚನೆ) (2 ನೇ ತಿದುದ್ಪಡಿ) (cid:315)ನಿಯಮಗಳು 2020 ಎಂದು ಕರೆಯತಕಕ್ದುದ್.
(2) ಇದನುನ್ ಕನಾರ್ಟಕ ರಾಜಯ್ಪತರ್ದ(cid:313)ಲ್ ಪರ್ಕಟವಾದ ದಿನಾಂಕದಿಂದ ಜಾರಿಗೆ ಬರತಕಕ್ದುದ್.
2. (cid:315)ನಿಯಮ 5 ಕೆಕ್ ತಿದುದ್ಪಡಿ: ಕನಾರ್ಟಕ ಲೋಕಸೇವಾ ಆ(cid:372)ೕಗ (ಸಮಾಲೋಚನೆ) (cid:315)ನಿಯಮಗಳು
2020 ರ (cid:315)ನಿಯಮ 5ರ ಬದಲಾಗಿ ಈ ಕೆಳಕಂಡಂತೆ ಪರ್ತಿಸಾಥ್ಪಿಸತಕಕ್ದುದ್:-
“5.
ಕನಾರ್ಟಕ (cid:318)(cid:315)ಲ್ ಸೇವೆಗಳ (ವಗೀರ್ಕರಣ, ನಿಯಂತರ್ಣ ಮತುತ್ ಮೇಲಮ್ನ(cid:315)) ನಿಯಮಗಳು, 1957ರ(cid:313)ಲ್
ನಿದಿರ್ಷಟ್ಪಡಿಸಲಾದ ಯಾವುದೇ ದಂಡನೆಯನುನ್ (cid:315)ಧಿಸುವ ಉದೆದ್ೕಶದಿಂದ ಸಕಾರ್ರಿ ನೌಕರನ (cid:315)ರುದಧ್ ಮೂಲ
ಆದೇಶವನುನ್ ಹೊರಡಿಸಲು (cid:316)ಸುತ್ ಪಾರ್ಧಿಕಾರವು ಪರ್ಸಾತ್ಪಿ(cid:318)ದ ಅಥವಾ ಸದರಿ ನಿಯಮಗಳ ಅಡಿ ಹೊರಡಿಸಲಾದ
ಮೂಲ ಆದೇಶದ ಮೇ(cid:313)ನ ಅಪೀಲು ಅಥವಾ ಪುನರೀಕಷ್ಣೆ ಅಥವಾ ಪುನರಾವಲೋಕನದ(cid:313)ಲ್ ಆದೇಶ ಮಾಡಲು
ಸಕಷ್ಮ ಪಾರ್ಧಿಕಾರವು ಪರ್ಸಾತ್ಪಿ(cid:318)ದಂತಹ ಸಕಾರ್ರಿ ನೌಕರನ ಮೇಲೆ ಪರಿಣಾಮವನುನ್ ಉಂಟು ಮಾಡುವ (cid:316)ಸುತ್
ಕರ್ಮವನುನ್ ಒಳಗೊಂಡ ಯಾವುದೇ ಪರ್ಕರಣದ(cid:313)ಲ್ ಆ(cid:372)ೕಗದೊಂದಿಗೆ ಸಮಾಲೋಚಿಸುವುದು
”
ಅಗತಯ್ವಾಗಿರತಕಕ್ದದ್ಲ.ಲ್
ಸ(cid:319)/-
(ವಜುಬಾಯಿ ವಾಲಾ)
ಕನಾರ್ಟಕ ರಾಜಯ್ಪಾಲರು
ಕನಾರ್ಟಕ ರಾಜಯ್ಪಾಲರ ಆದೇಶಾನುಸಾರ
ಮತುತ್ ಅವರ ಹೆಸರಿನ(cid:313)ಲ್
(ಎ.(cid:315). ಶೈಲಜ)
ಸಕಾರ್ರದ ಅಧೀನ ಕಾಯರ್ದ(cid:316)ರ್,
(cid:318)ಬಬ್ಂದಿ ಮತುತ್ ಆಡ(cid:314)ತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-2)
ಮುದರ್ಕರು ಹಾಗೂ ಪರ್ಕಾಶಕರು:- ಸಂಕಲನಾಧಿಕಾರಿಗಳು, ಕನಾರ್ಟಕ ರಾಜಯ್ಪತರ್, ಸಕಾರ್ರಿ ಕೇಂದರ್ ಮುದರ್ಣಾಲಯ, ಬೆಂಗಳೂರು.