ಬೆಂಗಳೂರು ಮೆಟ್ರೋ ರೈಲು ಯೋಜನೆ 2ನೇ ಹಂತ, ರೀಚ್-3ಸಿ – ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣದಿಂದ ಶ್ರೀಕಂಠಪುರ, ತೋಟದಗುಡ್ಡಹಳ್ಳಿ ಮತ್ತು ಅಂಚೇಪಾಳ್ಯ ಗ್ರಾಮಗಳಿಗೆ ರಸ್ತೆ ಸಂಪರ್ಕ ಒದಗಿಸುವ ಉದ್ದೇಶಕ್ಕಾಗಿ ಬೆಂಗಳೂರು ಉತ್ತರ ತಾಲ್ಲೂಕು, ಚಿಕ್ಕಬಿದರಕಲ್ಲು ಗ್ರಾಮದ 1863.19 ಚ.ಮೀ. & ಶ್ರೀಕಂಠಪುರ ಗ್ರಾಮದ 21.92 ಚ.ಮೀ. ಒಟ್ಟು 1885.11 ಚ.ಮೀ. ವಿಸ್ತೀರ್ಣವನ್ನು ಭೂಸ್ವಾಧೀನಪಡಿಸಲು ಕೆ.ಐ.ಎ.ಡಿ. ಕಾಯ್ದೆ ಕಲಂ 28(4)ರ ಅಂತಿಮ ಅಧಿಸೂಚನೆ
Commerce and Industries · 2020-09-05
· Karnataka Gazette - Historical Extra Ordinary
· Karnataka