ಶೆಡ್ಯೂಲ್-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಶೆಡ್ಯೂಲ್-ಎ ರಲ್ಲಿನ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಡ್ರಾಮಿ ‘ಗ್ರಾಮ ಪಂಚಾಯತಿ ಪ್ರದೇಶ’ ವನ್ನು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಯಡ್ರಾಮಿ ‘ಪರಿವರ್ತನಾ ಪ್ರದೇಶÀ’ ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು ‘ಯಡ್ರಾಮಿ ಪಟ್ಟಣ ಪಂಚಾಯಿತಿ’ಯ ಪ್ರದೇಶವೆಂದು ಸಹ ಪದನಾಮೀಕರಿಸಲು ಹಾಗೂ ಸದರಿ ಪ್ರದೇಶಕ್ಕೆ “ಪಟ್ಟಣ ಪಂಚಾಯಿತಿ”ಯನ್ನು ಸ್ಥಾಪಿಸಲು ಉದ್ದೇಶಿಸಿರುತ್ತಾರೆ.
Urban Development · 2020-09-11
· Karnataka Gazette - Historical Extra Ordinary
· Karnataka