ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳ ಮತ್ತು ಜೊಯಿಡಾ ತಾಲೂಕುಗಳ ಆಯ್ಕೆಯಾಗದೆ ಇರುವ ಸದಸ್ಯ ಸ್ಥಾನಗಳ ಚುನಾವಣಾ ಕ್ಷೇತ್ರಗಳಿಗೆ ಲಗ್ತ ಅನುಬಂಧದಲ್ಲಿ ಕಾಣಿಸಿದಂತೆ, ಸದಸ್ಯ ಸ್ಥಾನಗಳನ್ನು ತುಂಬಲು ಉಪ ಚುನಾವಣೆಗಳನ್ನು ನಡೆಸಬೇಕಾಗಿರುತ್ತದೆ
Revenue Department · 2021-03-15
· Karnataka Gazette - Historical Extra Ordinary
· Karnataka