ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತ, ರೀಚ್-6 (ಡೈರಿ ಸರ್ಕಲ್ನಿಂದ ನಾಗವಾರದವರೆಗೆ) ಸುರಂಗ ಮಾರ್ಗ ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ನಗರ ಜಿಲ್ಲೆ, ದೇವರಜೀವನಹಳ್ಳಿ(ಸಗಾಯಪುರ), ಕಾಡುಗೊಂಡನಹಳ್ಳಿ (ನಾಗವಾರ), ನಾಗವಾರ, ಆಡುಗೋಡಿ, ಶಿವಾಜಿನಗರ (18 ಸ್ವತ್ತುಗಳ) ಒಟ್ಟು 991.59 ಚ.ಮೀ. ವಿಸ್ತೀರ್ಣಕ್ಕೆ ಪ್ರಾಥಮಿಕ ಅಧಿಸೂಚನೆ
Commerce and Industries · 2022-12-12
· Karnataka Gazette - Historical Extra Ordinary
· Karnataka