ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ವೇದಿಕೆ KPPP ಯ ಹಳೆಯ ಮತ್ತು ದಿನಾಂಕ:23.03.2024 ರಂದು ಅನುಷ್ಠಾನಗೊಂಡಿರುವ ಹೊಸ ಆವೃತ್ತಿಗಳಲ್ಲಿ ಪ್ರಕಟವಾಗಿ ಪ್ರಗತಿಯಲ್ಲಿರುವ ಕಾಮಗಾರಿ ಟೆಂಡರ್ ಮತ್ತು ಅವುಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿಯ ವಿವರಗಳನ್ನು Lateral Entry of contract ವಿಧಾನದಲ್ಲಿ ಗುತ್ತಿಗೆ ನಿರ್ವಹಣಾ ವಿಭಾಗ ಮಾಡ್ಯೂಲ್‌ನಲ್ಲಿ Contract Management Module ಕಡ್ಡಾಯವಾಗಿ ನಮೂದು ಮಾಡುವ ಬಗ್ಗೆ.
Finance Department · 2025-02-12
· Karnataka Gazette - Historical Extra Ordinary
· Karnataka