ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತ, ರೀಚ್-1 ಇ, ಕೆ.ಆರ್.ಪುರಂ ನಿಲ್ದಾಣಕ್ಕೆ ಹೊಂದಿಕೊಂಡಂತೆ ಆಸ್ತಿ / ಸ್ವತ್ತು ಅಭಿವೃದ್ಧಿಗಾಗಿ ಬೆಂಗಳೂರು ಪೂರ್ವ ತಾಲ್ಲೂಕು, ವಿಜಿನಾಪುರ ಗ್ರಾಮದ 1254.24 ಚ.ಮೀ. ಮತ್ತು ಬಿ.ನಾರಾಯಣಪುರ ಗ್ರಾಮದ 2782.74 ಚ.ಮೀ. ಒಟ್ಟು 4036.98 ಚ.ಮೀ. ವಿಸ್ತೀರ್ಣಕ್ಕೆ ಅಂತಿಮ ಅಧಿಸೂಚನೆ
Commerce and Industries · 2020-05-14
· Karnataka Gazette - Historical Extra Ordinary
· Karnataka