ಶ್ರೀ ಲಿಂಗನಗೌಡ ಹೆಚ್. ಹಿರೇಗೌಡ್ರ, ವಕೀಲರು, ಪೋಸ್ಟ್ ಮೈನಹಳ್ಳಿ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ – 583 238 ಇವರನ್ನು ಶ್ರೀ ವೀರಭದ್ರಗೌಡ ಶೇಖರಗೌಡ ಕಟ್ಟಿ, ವಕೀಲರು ಮತ್ತು ನೋಟರಿ, ಕೊಪ್ಪಳ ಕಂದಾಯ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ನಿಧನದಿಂದ ತೆರವಾದ ನೋಟರಿ ಹುದ್ದೆಗೆ ನೋಟರಿಯನ್ನಾಗಿ ನೇಮಿಸಲಾಗಿದೆ.
LAW Department · 2025-12-02
· Karnataka Gazette - Historical Extra Ordinary
· Karnataka