ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತ, ರೀಚ್-5, ಸಿಂಗಸಂದ್ರದಿಂದ ಬೊಮ್ಮಸಂದ್ರ ಮಾರ್ಗದಲ್ಲಿ ವಯಾಡಕ್ಟ್ ಪ್ರದೇಶಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು-2 ಹೋಬಳಿ, ಸಿಂಗಸಂದ್ರ ಗ್ರಾಮದ ಸರ್ವೆ ನಂ: 58/1ಎ1ಎ4 ಮತ್ತು 58/1ಎ1ಎ5 ರ 73.85 ಚ.ಮೀ. ವಿಸ್ತೀರ್ಣಕ್ಕೆ ಅಂತಿಮ ಅಧಿಸೂಚನೆ ಹೊರಡಿಸುವ ಕುರಿತು
Commerce and Industries · 2020-02-12
· Karnataka Gazette - Historical Extra Ordinary
· Karnataka