ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಕೋಷ್ಟಕ-1ರ ಅಂಕಣ (1)ರಲ್ಲಿ ಕ್ಷೇತ್ರದ ಸಂಖ್ಯೆ, ಅಂಕಣ (2)ರಲ್ಲಿ ಪ್ರತಿ ಕ್ಷೇತ್ರದ ಹೆಸರುಗಳನ್ನು, ಅಂಕಣ (3) ರಲ್ಲಿ ಪ್ರತಿ ಕ್ಷೇತ್ರದ ವ್ಯಾಪ್ತಿಯನ್ನು ಹಾಗೂ ಅಂಕಣ (4)ರಲ್ಲಿ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಕೋಷ್ಟಕ-2ರಲ್ಲಿ 2ನೇ ಅಂಕಣದಲ್ಲಿ ನಮೂದಿಸಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಕ್ಕೆ ವಿವಿಧ ವರ್ಗಗಳ ಸ್ಥಾನಗಳನ್ನು ಕೋಷ್ಟಕದ 4ನೇ ಅಂಕಣದಲ್ಲಿ ಮೀಸಲಿರಿಸಿ ನಿಗದಿಪಡಿಸಿರುವ ಪ್ರಕಟಣೆ ಹೊರಡಿಸುವ ಕುರಿತು
Revenue Department · 2020-07-24
· Karnataka Gazette - Historical Extra Ordinary
· Karnataka